¡Sorpréndeme!

2024 Jawa 42FJ Walk-around | ಹೊಸ ಜಾವಾ 42FJ ಬೈಕ್ ಕುರಿತಾದ ಸಂಪೂರ್ಣ ಮಾಹಿತಿ

2024-10-12 1,335 Dailymotion

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಹೊಸ ಜಾವಾ 42 ಎಫ್‌ಜೆ (Jawa 42 FJ) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಜಾವಾದ 42 ಸರಣಿಯಲ್ಲಿ ಜಾವಾ 42 ಎಫ್‌ಜೆ ಮಾದರಿಯು ಸ್ಪೋರ್ಟಿಯರ್ ಮತ್ತು ಹೆಚ್ಚು ಶಕ್ತಿಶಾಲಿ ಮಾದರಿಯಾಗಿದೆ. ಇದು ಇತರ ಜಾವಾ 42 ಮೋಟಾರ್‌ಸೈಕಲ್‌ಗಳಿಗಿಂತ ಹಲವಾರು ಬದಲಾವಣೆಗಳೊಂದಿಗೆ ಬಂದಿದೆ.

#jawa #jawa42FJ #Bikes #DriveSparkKannada
~PR.158~ED.70~##~